hosadigantha.com
ದೆಹಲಿ ಕೆಂಪುಕೋಟೆ ಸ್ಫೋಟ ಪ್ರಕರಣ: ಆಲ್-ಖೈದಾ ಕೈವಾಡ ದೃಢಪಡಿಸಿದ ವಿಶ್ವಸಂಸ್ಥೆ ವರದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಳೆದ ನವೆಂಬರ್ 2025 ರಲ್ಲಿ ನಡೆದ ಭೀಕರ ಕಾರು ಸ್ಫೋಟದ ತನಿಖೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಹತ್ವದ ಮಾಹಿತಿಯನ್ನು ಹೊರಹಾಕಿದೆ. ಈ ದಾಳಿಯನ್ನು ‘ಆಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್’ ಭಯೋತ್ಪಾದಕ ಸಂಘಟನೆ ನಡೆಸಿದೆ ಎಂದು ಯುಎನ್‌ಎಸ್‌ಸಿಯ 38ನೇ ವರದಿ ಅಧಿಕೃತವಾಗಿ ದೃಢಪಡಿಸಿದೆ. . ಆರಂಭದಲ್ಲಿ ಜೈಷ್-ಎ-ಮೊಹಮ್ಮದ್ (JeM) ಪಾತ್ರದ ಬಗ್ಗೆ ಶಂಕೆ ಇತ್ತಾದರೂ, ಈಗ ಯುಎನ್‌ಎಸ್‌ಸಿ ಅಂತಿಮವಾಗಿ ಎಕ್ಯೂಐಎಸ್ ಕೈವಾಡವನ್ನು ದೃಢೀಕರಿಸಿದೆ.
Leggi l'articolo su hosadigantha.com