SBLOB
hosadigantha.com

NEET-UG ಅಕ್ರಮದ ವಿರುದ್ಧದ 50 ದಿನಗಳ ಹೋರಾಟ ಅಂತ್ಯ: ಕೇಂದ್ರದ ಭರವಸೆಗೆ ಮಣಿದ CJP!

25/07/2026 · Article 🆕
ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್-ಯುಜಿ (NEET-UG) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಬೃಹತ್ ಚಳವಳಿ ಕೊನೆಗೊಂಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ವಿರುದ್ಧ ದೇಶಾದ್ಯಂತ ಕಾವೇರಿದ್ದ ಈ ಆಕ್ರೋಶಕ್ಕೆ ಕೊನೆಗೂ ತಾತ್ಕಾಲಿಕ ವಿರಾಮ ಬಿದ್ದಿದೆ.
Leggi l'articolo su hosadigantha.com
Pagina non trovata - SBLOB.IT
SBLOB

404

Pagina non trovata.

Torna alla home